ಮಹಾಧನ ಸೊಲುಟೇಕ್ ಬಾಳೆ

  • ಮಹಾಧನ ಸೊಲುಟೇಕ್ ಬಾಳೆ ಎಂದು ಕರೆಯಲ್ಪಡುವ ಈ ರಸಗೊಬ್ಬರಗಳನ್ನು ಬಾಳೆಯ ಬೆಳೆಗೆ ಬೆಳವಣಿಗೆಯ ಹಂತಕ್ಕೆ ಅನುಗುಣವಾಗಿ, 3 ಬೆಳೆವಣಿಗೆಯ ಹಂತದ
    ನಿರ್ದಿಷ್ಟ ಉತ್ಪನ್ನವಾಗಿವೆ.
  • ಈ ಉತ್ಪನ್ನಗಳು ಶೇ. 100 ರಷ್ಟು ನೀರಿನಲ್ಲಿ ಕರಗುತ್ತವೆ ಮತ್ತು ಡ್ರಿಪ್ ನಲ್ಲಿ ಬಳಸಬಹುದಾಗಿದೆ.
  • ಈ ಉತ್ಪನ್ನಗಳು ಕಡಿಮೆ pH (ರಸಸಾರ) ಅನ್ನು ಹೊಂದಿರುತ್ತವೆ ಮತ್ತು ಇವು ಕ್ಲೋರೈಡ್ ಮುಕ್ತವಾಗಿವೆ.
ಶ್ರೇಣಿ ಸಂಯೋಜನೆ ಬೆಳೆಯ ಹಂತ ಬಳಸುವ ಸಮಯ (ನಾಟಿ ಮಾಡಿದ ದಿನಗಳ ನಂತರ) ಡೋಸ್ / ಅಪ್ಲಿಕೇಶನ್ / ಎಕರೆ ಬಳಕೆಯ ಅಂತರ (ದಿನಗಳು) ಪ್ರಮಾಣ (ಕೆಜಿ/ಎಕರೆ)
ಸೊಲುಟೆಕ್ ಬಾಳೆ ಗ್ರೇಡ್ 1 14:26:13+TE ಸಸ್ಯ ಬೆಳವಣಿಗೆ / ಹೂವು ಬಿಡುವ ಹಂತ 46 to 105 5.5 ಕೆಜಿ 7 Days 55 Kg
ಸೊಲುಟೆಕ್ ಬಾಳೆ ಗ್ರೇಡ್ 2 08:27:22+TE ಕಾಯಿ ಕಟ್ಟುವ / ಕಾಯಿ ಬೆಳವಣಿಗೆ ಹಂತ 106 to 240 6.5 Kg 7 Days 100 Kg
ಸೊಲುಟೆಕ್ ಬಾಳೆ ಗ್ರೇಡ್ 3 07:00:40:12+TE ಹಣ್ಣು ಮಾಗುವ / ಕೊಯ್ಲಿನ ಹಂತ 241 to 300 7.5 Kg 7 Days 100 Kg
  • N, P, K, ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಚೀಲೇಟೆಡ್ ರೂಪದಲ್ಲಿ ಬಾಳೆಯ ಬೆಳೆಯ ಬೆಳವಣಿಗೆಯ ಹಂತವಾರು ಅವಶ್ಯಕತೆಯ ಪ್ರಕಾರ
    ಒಳಗೊಂಡಿದೆ.
  • ಇದು ಬಾಳೆ ಬೆಳೆ ಮತ್ತು ಬೆಳವಣಿಗೆಯ ಹಂತಕ್ಕೆ ನಿರ್ದಿಷ್ಟವಾಗಿ ಕಸ್ಟಮೈಸ್ ಮಾಡಿದ ಪೋಷಕಾಂಶದ ಪರಿಹಾರವಾಗಿದೆ
  • ಇದು ಬಾಳೆ ಬೆಳೆಯ ವಿವಿಧ ಹಂತಗಳಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸುತ್ತದೆ.
  • ಉತ್ತಮ ಬಾಳೆ ಕಾಯಿಯ ಉದ್ದ ಮತ್ತು ಸುತ್ತಳತೆ
  • ಹೆಚ್ಚಿನ ಕಾಯಿಯ ಸಂಖ್ಯೆ ಮತ್ತು ಹೆಚ್ಚಿನ ಪ್ರತಿ ಗೊಂಚಲಿನ ತೂಕ
  • ಸಾಮಾನ್ಯ ಪದ್ಧತಿಗಿಂತ ಶೇ. 25-30 ರಷ್ಟು ಹೆಚ್ಚಿನ ಇಳುವರಿ
  • ಗೊಂಚಲಿನ ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರದ ಕಾಯಿಗಳು (ಉದ್ದ ಮತ್ತು ಅಗಲ)
  • ಶೇ. 91 ಕ್ಕೂ ಹೆಚ್ಚಿನ ಎ ಗ್ರೇಡ್ ಇಳುವರಿ ಮತ್ತು ಸುಮಾರು 9 ರಷ್ಟು ಬಿ ಗ್ರೇಡ್ ಇಳುವರಿ
  • ಹೆಚ್ಚು ಹೊಳೆಯುವ ಕಾಯಿಗಳು
Open chat
Hello
Can we help you?
Mahadhan SMARTEK