Home ಸಾಮರ್ಥ್ಯ ವರ್ಧಿತ ರಸಗೊಬ್ಬರಗಳು ಸ್ಮಾರ್ಟೆಕ್ ಮಹಾಧನ ಸ್ಮಾರ್ಟೆಕ್ 12:32:16
ಮಹಾಧನ ಸ್ಮಾರ್ಟೆಕ್ 12:32:16
ಶೇ. 12ರಿಂದ 15ರಷ್ಟು ಇಳುವರಿ ಹೆಚ್ಚಳ.
ಗುಣಮಟ್ಟಃ ಗಾತ್ರ, ಬಣ್ಣ, ಏಕ ರೂಪದ ಉತ್ಪನ್ನದಲ್ಲಿ ಸುಧಾರಣೆ.
ರಸಗೊಬ್ಬರದ ಪ್ರತಿ ಕಾಳುಗಳನ್ನು ಸಾವಯವ ಆಮ್ಲದಿಂದ ಲೇಪಿಸುವ ತಂತ್ರಜ್ಞಾನ ಇದಾಗಿದೆ.
ಸ್ಮಾರ್ಟೆಕ್ ವಿಶೇಷವಾದ ಲೇಪಿತ ರಸಗೊಬ್ಬರವಾಗಿದ್ದು, ರಸಗೊಬ್ಬರದ ಪ್ರತಿ ಕಾಳನ್ನು ಸ್ಮಾರ್ಟೆಕ್ ತಂತ್ರಜ್ಞಾನವನ್ನು ಬಳಸಿ ಲೇಪನ ಮಾಡಲಾಗುತ್ತದೆ ಮತ್ತು ಇದು ಇಳುವರಿ ಮತ್ತು ಪೋಷಕಾಂಶಗಳ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸಾರಜನಕ, ರಂಜಕ, ಪೊಟ್ಯಾಸಿಯಮ್
ಇದು ಶೇಕಡಾ 60ರಷ್ಟು ಒಟ್ಟು ಪೋಷಕಾಂಶಗಳನ್ನು ಹೊಂದಿರುವ NPK ಕಾಂಪ್ಲೆಕ್ಸ್ ರಸಗೊಬ್ಬರವನ್ನು ಹೊಂದಿರುವ ಅತ್ಯುನ್ನತ ಪೋಷಕಾಂಶಗಳಲ್ಲಿ ಒಂದಾಗಿದೆ.
ಸಾರಜನಕ ಮತ್ತು ಫಾಸ್ಫೇಟ್ DAP ಯಂತೆಯೇ 1:2.6 ಅನುಪಾತದಲ್ಲಿ ಲಭ್ಯವಿದೆ, ಆದರೆ ಮಹಾಧನ 12:32:16 ರಲ್ಲಿ 16% ಪೊಟ್ಯಾಷ್ ಅನ್ನು ಹೆಚ್ಚುವರಿಯಾಗಿ ಹೊಂದಿರುತ್ತದೆ.
ಮಹಾಧನ 12:32:16 ವ್ಯತಿರಿಕ್ತ ಮಣ್ಣು ಅಥವಾ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಸಸಿಗಳ ತ್ವರಿತ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಮಹಾಧನ 12:32:16 ಬೆಳೆಯ ಆರಂಭಿಕ ಹಂತಗಳಲ್ಲಿ ಹೆಚ್ಚಿನ ರಂಜಕ ಬೇಡಿಕೆಯಿರುವ ಸೋಯಾಬೀನ್, ಆಲೂಗಡ್ಡೆ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸೂಕ್ತ ಸಂಕೀರ್ಣವಾಗಿದೆ.
ಸೋಯಾಬೀನ್, ಆಲೂಗಡ್ಡೆ ಮತ್ತು ಇತರ ವಾಣಿಜ್ಯ ಬೆಳೆಗಳು