ಮಹಾಧನ ಸೊಲುಟೇಕ್ ಬಾಳೆ
- ಮಹಾಧನ ಸೊಲುಟೇಕ್ ಬಾಳೆ ಎಂದು ಕರೆಯಲ್ಪಡುವ ಈ ರಸಗೊಬ್ಬರಗಳನ್ನು ಬಾಳೆಯ ಬೆಳೆಗೆ ಬೆಳವಣಿಗೆಯ ಹಂತಕ್ಕೆ ಅನುಗುಣವಾಗಿ, 3 ಬೆಳೆವಣಿಗೆಯ ಹಂತದ
ನಿರ್ದಿಷ್ಟ ಉತ್ಪನ್ನವಾಗಿವೆ. - ಈ ಉತ್ಪನ್ನಗಳು ಶೇ. 100 ರಷ್ಟು ನೀರಿನಲ್ಲಿ ಕರಗುತ್ತವೆ ಮತ್ತು ಡ್ರಿಪ್ ನಲ್ಲಿ ಬಳಸಬಹುದಾಗಿದೆ.
- ಈ ಉತ್ಪನ್ನಗಳು ಕಡಿಮೆ pH (ರಸಸಾರ) ಅನ್ನು ಹೊಂದಿರುತ್ತವೆ ಮತ್ತು ಇವು ಕ್ಲೋರೈಡ್ ಮುಕ್ತವಾಗಿವೆ.
ಶ್ರೇಣಿ | ಸಂಯೋಜನೆ | ಬೆಳೆಯ ಹಂತ | ಬಳಸುವ ಸಮಯ (ನಾಟಿ ಮಾಡಿದ ದಿನಗಳ ನಂತರ) | ಡೋಸ್ / ಅಪ್ಲಿಕೇಶನ್ / ಎಕರೆ | ಬಳಕೆಯ ಅಂತರ (ದಿನಗಳು) | ಪ್ರಮಾಣ (ಕೆಜಿ/ಎಕರೆ) |
---|---|---|---|---|---|---|
ಸೊಲುಟೆಕ್ ಬಾಳೆ ಗ್ರೇಡ್ 1 | 14:26:13+TE | ಸಸ್ಯ ಬೆಳವಣಿಗೆ / ಹೂವು ಬಿಡುವ ಹಂತ | 46 to 105 | 5.5 ಕೆಜಿ | 7 Days | 55 Kg |
ಸೊಲುಟೆಕ್ ಬಾಳೆ ಗ್ರೇಡ್ 2 | 08:27:22+TE | ಕಾಯಿ ಕಟ್ಟುವ / ಕಾಯಿ ಬೆಳವಣಿಗೆ ಹಂತ | 106 to 240 | 6.5 Kg | 7 Days | 100 Kg |
ಸೊಲುಟೆಕ್ ಬಾಳೆ ಗ್ರೇಡ್ 3 | 07:00:40:12+TE | ಹಣ್ಣು ಮಾಗುವ / ಕೊಯ್ಲಿನ ಹಂತ | 241 to 300 | 7.5 Kg | 7 Days | 100 Kg |
- N, P, K, ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಚೀಲೇಟೆಡ್ ರೂಪದಲ್ಲಿ ಬಾಳೆಯ ಬೆಳೆಯ ಬೆಳವಣಿಗೆಯ ಹಂತವಾರು ಅವಶ್ಯಕತೆಯ ಪ್ರಕಾರ
ಒಳಗೊಂಡಿದೆ.
- ಇದು ಬಾಳೆ ಬೆಳೆ ಮತ್ತು ಬೆಳವಣಿಗೆಯ ಹಂತಕ್ಕೆ ನಿರ್ದಿಷ್ಟವಾಗಿ ಕಸ್ಟಮೈಸ್ ಮಾಡಿದ ಪೋಷಕಾಂಶದ ಪರಿಹಾರವಾಗಿದೆ
- ಇದು ಬಾಳೆ ಬೆಳೆಯ ವಿವಿಧ ಹಂತಗಳಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸುತ್ತದೆ.
- ಉತ್ತಮ ಬಾಳೆ ಕಾಯಿಯ ಉದ್ದ ಮತ್ತು ಸುತ್ತಳತೆ
- ಹೆಚ್ಚಿನ ಕಾಯಿಯ ಸಂಖ್ಯೆ ಮತ್ತು ಹೆಚ್ಚಿನ ಪ್ರತಿ ಗೊಂಚಲಿನ ತೂಕ
- ಸಾಮಾನ್ಯ ಪದ್ಧತಿಗಿಂತ ಶೇ. 25-30 ರಷ್ಟು ಹೆಚ್ಚಿನ ಇಳುವರಿ
- ಗೊಂಚಲಿನ ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರದ ಕಾಯಿಗಳು (ಉದ್ದ ಮತ್ತು ಅಗಲ)
- ಶೇ. 91 ಕ್ಕೂ ಹೆಚ್ಚಿನ ಎ ಗ್ರೇಡ್ ಇಳುವರಿ ಮತ್ತು ಸುಮಾರು 9 ರಷ್ಟು ಬಿ ಗ್ರೇಡ್ ಇಳುವರಿ
- ಹೆಚ್ಚು ಹೊಳೆಯುವ ಕಾಯಿಗಳು