ಮಹಾಧನ ಸ್ಮಾರ್ಟ್ 24:24:0 ರಸಗೊಬ್ಬರ

(water soluble fertilizer)
  • ಇದು ಬೆಳೆಗಳಿಗೆ ಆರಂಭಿಕ ಬೆಳೆವಣಿಗೆ ಸಮಯದಲ್ಲಿ ಬಳಸಬಹುದಾದ ದರ್ಜೆಯ ರಸಗೊಬ್ಬರವಾಗಿದೆ.
  • ಇದು ಅಮೋನಿಯಾಕಲ್ ಮತ್ತು ನೈಟ್ರೇಟ್ ಎಂಬ 2 ರೂಪಗಳಲ್ಲಿ ಸಾರಜನಕದ ಉತ್ತಮ ಮೂಲವಾಗಿದೆ.
  • ಸಾರಜನಕ ಮತ್ತು ನೀರಿನಲ್ಲಿ ಕರಗುವ ರಂಜಕದ ಉತ್ತಮ ಮೂಲವಾಗಿರುವುದರಿಂದ, ಇದು ಬೆಳೆಗೆ ಅದರ ಪ್ರಮುಖ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
  • ಇದು ಉತ್ತಮ ಬೇರಿನ ಬೆಳವಣಿಗೆ ಮತ್ತು ಚಿಗುರುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  • ಬೆಳೆಯ ಚೈತನ್ಯವನ್ನು ಹೆಚ್ಚಿಸುವ ಮೂಲಕ, ಇದು ರೈತರಿಗೆ ಆರೋಗ್ಯಕರ ಬೆಳೆಗಳನ್ನು ಬೆಳೆಯಲು ಸಹಾಯ ಮಾಡುತ್ತದೆ.
  • ರೈತರು ತಮ್ಮ ಬೆಳೆಗಳ ಸಾರಜನಕ, ರಂಜಕದ ಅಗತ್ಯಗಳನ್ನು ಪೂರೈಸಲು ಇದನ್ನು ಬಳಸಬಹುದು.
  • ಮಣ್ಣಿನ ಪರೀಕ್ಷಾ ವರದಿಗಳ ಪ್ರಕಾರ ರೈತರು ಪೊಟ್ಯಾಸಿಯಮ್ ಬಳಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.
  • ನೀರಿನಲ್ಲಿ ಕರಗುವ ದರ್ಜೆಯಾಗಿ, ಹನಿ ನೀರಾವರಿ ಅಥವಾ ಎಲೆಗಳ ಮೇಲೆ ಸಿಂಪರಣೆ ಮಾಡಬಹುದಾದ ರಸಗೊಬ್ಬರ.
  • Framers enjoy increased net income due to the reduced expenses
  • ಡ್ರಿಪ್ ಮೂಲಕಃ ದ್ರಾಕ್ಷಿ, ದಾಳಿಂಬೆ, ಬಾಳೆಹಣ್ಣು, ಹತ್ತಿ, ಟೊಮೆಟೊ, ಈರುಳ್ಳಿ, ಕಬ್ಬು, ಶುಂಠಿ, ಅರಿಶಿನ, ಕಲ್ಲಂಗಡಿ, ಹೂವಿನ ಕೃಷಿ ಮತ್ತು ಸಂರಕ್ಷಿತ ಕೃಷಿ
  • ಎಲೆಗಳ ಮೇಲೆ ಸಿಂಪರಣೆ : ಎಲ್ಲಾ ಬೆಳೆಗಳು
Available In

To know more, Download PDF

Open chat
Hello
Can we help you?
Mahadhan SMARTEK