ಮಹಾಧನ 13:00:45 ರಸಗೊಬ್ಬರ (KNO3)

(water soluble fertilizer)
  • ಸಾರಜನಕ ಮತ್ತು ಪೊಟ್ಯಾಸಿಯಮ್
  • ಪೊಟ್ಯಾಸಿಯಮ್ ನೈಟ್ರೇಟ್, ನೈಟ್ರೇಟ್ ಸಾರಜನಕ ಮತ್ತು ನೀರಿನಲ್ಲಿ ಕರಗುವ ಪೊಟ್ಯಾಶ್ ಅನ್ನು ಹೊಂದಿರುತ್ತದೆ.
  • ಅಜೈವಿಕ ಒತ್ತಡದ ಪರಿಸ್ಥಿತಿಗಳನ್ನು ಎದುರಿಸಲು ಬೆಳೆಗಳಿಗೆ ಸಹಾಯ ಮಾಡುತ್ತದೆ
  • ಹೂವು ಬಿಟ್ಟ ನಂತರ ಮತ್ತು ಕಾಯಿ ಕಟ್ಟುವ ಹಾಗು ಹಣ್ಣು ಮಗುವ ಹಂತದಲ್ಲಿ ಪ್ರಯೋಜನಕಾರಿಯಾಗಿದೆ.
  • ಸಕ್ಕರೆಗಳ ಸಂಯೋಜನೆ, ಸ್ಥಳಾಂತರ ಮತ್ತು ರಚನೆಗೆ ಸಹಾಯ ಮಾಡುತ್ತದೆ
  • ಇದರ ಬಳಕೆಯಿಂದ ರೈತರು ಹೆಚ್ಚಿನ ಇಳುವರಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯುತ್ತಾರೆ ಮತ್ತು ಇದರ ಪರಿಣಾಮವಾಗಿ ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ.
  • ಡ್ರಿಪ್ ಮೂಲಕ ದ್ರಾಕ್ಷಿ, ದಾಳಿಂಬೆ, ಬಾಳೆಹಣ್ಣು, ಹತ್ತಿ, ಟೊಮೆಟೊ, ಈರುಳ್ಳಿ, ಕಬ್ಬು, ಶುಂಠಿ, ಅರಿಶಿನ, ಕಲ್ಲಂಗಡಿ, ಹೂವಿನ ಕೃಷಿ ಮತ್ತು ಸಂರಕ್ಷಿತ ಕೃಷಿಯಲ್ಲಿ ಬಳಸಬಹುದಾಗಿದೆ.
  • ಎಲೆಗಳ ಮೇಲೆ ಸಿಂಪರಣೆ : ಎಲ್ಲಾ ಬೆಳೆಗಳು
Available In

To know more, Download PDF

Open chat
Hello
Can we help you?
Mahadhan SMARTEK