ಮಹಾಧನ ಸೊಲುಟೇಕ್ ದ್ರಾಕ್ಷಿ

  • ವಿಶೇಷವಾಗಿ ಮಹಾಧನ ಸೊಲುಟೇಕ್ ದ್ರಾಕ್ಷಿ ಎನ್ನುವ ನೀರಿನಲ್ಲಿ ಕರಗುವ ಈ ರಸಗೊಬ್ಬರಗಳನ್ನು ದ್ರಾಕ್ಷಿ ಬೆಳೆಗೆ 3 ಹಂತದ ಬೆಳೆಯ ಬೆಳವಣಿಗೆಯ ಅನುಸಾರ
    ತಯಾರಿಸಲಾದ ಗೊಬ್ಬರಗಳಾಗಿವೆ.
  • ಈ ರಸಗೊಬ್ಬರಗಳು ಶೇ. 100 ರಷ್ಟು ನೀರಿನಲ್ಲಿ ಕರಗುತ್ತವೆ ಮತ್ತು ಡ್ರಿಪ್ ಮೂಲಕ ಬಳಸಬಹುದಾಗಿದೆ.
  • ಈ ರಸಗೊಬ್ಬರಗಳು ಕಡಿಮೆ pH (ರಸಸಾರ) ಅನ್ನು ಹೊಂದಿರುತ್ತವೆ ಮತ್ತು ಇವುಗಳು ಕ್ಲೋರೈಡ್ ಮುಕ್ತವಾಗಿರುತ್ತವೆ.
  • ಇವುಗಳನ್ನು ಏಪ್ರಿಲ್ ಮತ್ತು ಅಕ್ಟೋಬರ್ ಚಾಟನಿಯ ನಂತರ ಎರಡೂ ಸಮಯದಲ್ಲೂ ಬಳಸಬಹುದು.

ಏಪ್ರಿಲ್ ಚಾಟನಿಯ ನಂತರ ಪೋಷಕಾಂಶ ನಿರ್ವಹಣೆ

ಉತ್ಪನ್ನ ಕಂಪೋಸಿಷನ್ ಬೆಳೆಯ ಬಳವಣಿಗೆ ಹಂತ ಬಳಸುವ ಸಮಯ (ಚಾಟನಿ ಮಾಡಿದ ದಿನಗಳ ನಂತರ) ಡೋಸ್ / ಅಪ್ಲಿಕೇಶನ್ / ಎಕರೆ ಪ್ರಮಾಣ (ಕೆಜಿ ಪ್ರತಿ ಎಕರೆಗೆ)
ಸೊಲುಟೆಕ್ ದ್ರಾಕ್ಷಿ ಗ್ರೇಡ್ 2 6:34:17+TE ಬೆಳೆಯ ಆರಂಭಿಕ ಬೆಳವಣಿಗೆ ಮತ್ತು ಕಾಂಡದ ಅಭಿವೃದ್ಧಿ 10-65 5.5 ಕೆಜಿ 77 ಕೆಜಿ
ಸೊಲುಟೆಕ್ ದ್ರಾಕ್ಷಿ ಗ್ರೇಡ್ 3 6:00:37:16+TE ಕಾಂಡದ ಅಭಿವೃದ್ಧಿ ಮತ್ತು ಮಾಗುವಿಕೆ 66-95 6.5 ಕೆಜಿ 55 ಕೆಜಿ

ಅಕ್ಟೋಬರ್ ಚಾಟನಿಯ ನಂತರ ಪೋಷಕಾಂಶ ನಿರ್ವಹಣೆ

ಉತ್ಪನ್ನ ಕಂಪೋಸಿಷನ್ ಬೆಳೆಯ ಬಳವಣಿಗೆ ಹಂತ ಬಳಸುವ ಸಮಯ (ಚಾಟನಿ ಮಾಡಿದ ದಿನಗಳ ನಂತರ) ಪ್ರಮಾಣ (ಕೆಜಿ ಪ್ರತಿ ಎಕರೆಗೆ)
ಸೊಲುಟೆಕ್ ದ್ರಾಕ್ಷಿ ಗ್ರೇಡ್ 1 15:28:06+TE ಸಸ್ಯ ಬೆಳವಣಿಗೆ ಮತ್ತು ಹೂವು ಬಿಡುವ ಹಂತ 10-35 55 ಕೆಜಿ
ಸೊಲುಟೆಕ್ ದ್ರಾಕ್ಷಿ ಗ್ರೇಡ್ 2 6:34:17+TE ಕಾಯಿ ಕಟ್ಟುವ ಮತ್ತು ಕಾಯಿ ಬೆಳವಣಿಗೆ ಹಂತ 36-85 77 ಕೆಜಿ
ಸೊಲುಟೆಕ್ ದ್ರಾಕ್ಷಿ ಗ್ರೇಡ್ 3 6:00:37:16+TE ಹಣ್ಣು ಮಾಗುವ ಮತ್ತು ಕೊಯ್ಲು ಮಾಡುವ ಹಂತ 86 -120 44 ಕೆಜಿ
  • ಇದು N,P,K , ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಚೀಲೇಟೆಡ್ ರೂಪದಲ್ಲಿ ಬೆಳೆ ಮತ್ತು ಅವುಗಳ ಬೆಳವಣಿಗೆ ಹಂತವಾರು ಅವಶ್ಯಕತೆಗೆ ಅನುಗುಣವಾಗಿ ಒಳಗೊಂಡಿದೆ.
  • ಇದು ಬೆಳೆ ಮತ್ತು ಬೆಳೆಯ ಬೆಳವಣಿಗೆ ಹಂತಕ್ಕೆ ಅನುಗುಣವಾಗಿ ನಿರ್ದಿಷ್ಟ ಕಸ್ಟಮೈಸ್ ಮಾಡಿದ ಪೋಷಕಾಂಶದ ಪರಿಹಾರವಾಗಿದೆ.
  • ಇದು ದ್ರಾಕ್ಷಿ ಬೆಳೆಯ ವಿವಿಧ ಬೆಳವಣಿಗೆ ಹಂತಗಳಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸುತ್ತದೆ.

ಏಪ್ರಿಲ್ ಚಾಟನಿಯ ನಂತರ ಈ ಗೊಬ್ಬರ ಬಳಸಿದ ಬೆಳೆಯಲ್ಲಿ

  • ಸಮತೋಲಿತ ಮತ್ತು ಆರೋಗ್ಯಕರ ಬೆಳೆಯ ಬೆಳವಣಿಗೆ
  • ಏಕರೂಪದ ಬಳ್ಳಿಯ ಅಭಿವೃದ್ಧಿ
  • ಹೆಚ್ಚು ಬಳ್ಳಿಯ ಸುತ್ತಳತೆ
  • ಹೆಚ್ಚು ಸಂಖ್ಯೆಯ ಗೆಣ್ಣುಗಳು ಮತ್ತು ಕಡಿಮೆ ಗೆಣ್ಣುಗಳ ಅಂತರ
  • ಏಕರೂಪದ ಬಳ್ಳಿಯ ಪಕ್ವತೆ
  • ಹೆಚ್ಚು ಸಾಂಕ್ಯೆಯ ಫಲಭರಿತ ಮೊಗ್ಗುಗಳು

ಅಕ್ಟೋಬರ್ ಚಾಟನಿಯ ನಂತರ ಈ ಗೊಬ್ಬರ ಬಳಸಿದ ಬೆಳೆಯಲ್ಲಿ

  • ಸಮತೋಲಿತ ಮತ್ತು ಆರೋಗ್ಯಕರ ಬೆಳೆಯ ಬೆಳವಣಿಗೆ
  • ಹೆಚ್ಚಿನ ಹೂವು ಕಟ್ಟುವಿವೆ
  • ಹೆಚ್ಚಿನ ಕಾಯಿ ಕಟ್ಟುವಿಕೆ
  • ಏಕರೂಪದ ಕಾಯಿಯ ಬೆಳವಣಿಗೆ
  • ಹೆಚ್ಚಿನ ಕಾಯಿಯ ಹೊಳಪು
  • ಹೆಚ್ಚಿನ TSS
  • ರಫ್ತು ಮಾಡಬಹುದಾದ ಗುಣಮಟ್ಟದೊಂದಿಗೆ ಇಳುವರಿಯಲ್ಲಿ ಹೆಚ್ಚಳ (ಶೇ. 15-20 ರಷ್ಟು).
Open chat
Hello
Can we help you?
Mahadhan SMARTEK