ಕ್ರಾಪ್ಟೆಕ್ 8:21:21

  • ಸಾರಜನಕ, ರಂಜಕ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸಲ್ಫರ್, ಬೋರಾನ್, ಸತುವು ಮತ್ತು ಕಬ್ಬಿಣ ದಂತಹ ಪೋಷಕಾಂಶಗಳು ಇದರಲ್ಲಿವೆ ಮತ್ತು ಇವು ಬೆಳೆಗೆ ಅತ್ಯಗತ್ಯವಾಗಿವೆ.
  • ಕ್ರಾಪ್ಟೆಕ್ ನ್ಯೂಟ್ರಿಯೆಂಟ್‌ ಅನ್ಲಾಕ್ ತಂತ್ರಜ್ಞಾನವನ್ನು (NUT) ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಮಹಾಧನ ಕಂಪನಿಯ ನವೀನ ರಸಗೊಬ್ಬರವಾಗಿದೆ
  • ಇದು ಸಮತೋಲಿತ ಪೋಷಣೆಯನ್ನು ಒದಗಿಸಲು ಬೆಳೆಗೆ ಅಗತ್ಯವಾದ ಪ್ರಾಥಮಿಕ, ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಹೊಂದಿದೆ.
  • ಇದು ಸಮತೋಲಿತ ಪೋಷಣೆಯನ್ನು ಒದಗಿಸಲು ಬೆಳೆಗೆ ಅಗತ್ಯವಾದ ಪ್ರಾಥಮಿಕ, ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಹೊಂದಿದೆ.
  • ಈ ತರಹದ ರಸಗೊಬ್ಬರವು ನಮ್ಮ ಭಾರತದಲ್ಲಿ ಮೊದಲನೆಯದಾಗಿದೆ.
  • ಲಭ್ಯವಿರುವ ಸಮತೋಲನ ಪೋಷಕಾಂಶಗಳು ಸಕ್ರಿಯ ಬೇರಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ ಮತ್ತು ಸಮೃದ್ಧ ಬೆಳವಣಿಗೆಗೆ ಸಹಾಯ ಮಾಡುತ್ತವೆ.
  • ಇಳುವರಿಯನ್ನು ಶೇ. 10-12% * ಹೆಚ್ಚಿಸುತ್ತದೆ
  • ರಸಗೊಬ್ಬರದ ಮೇಲೆ ಮಾಡುವ ವೆಚ್ಚವನ್ನು ಸುಮಾರು 10 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.
  • 5ರಿಂದ 6 ತಿಂಗಳವರೆಗೆ ಈರುಳ್ಳಿ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ಒಟ್ಟಾರೆ ಇಳುವರಿಯನ್ನು ಶೇಕಡ 12ರಿಂದ 15ರಷ್ಟು ಹೆಚ್ಚಿಸುತ್ತದೆ.

*ಟಿಪ್ಪಣಿಃ ಮಹಾರಾಷ್ಟ್ರದ ರೈತರ ಕೃಷಿ ಭೂಮಿಯಲ್ಲಿ ನಡೆಸಿದ ವೈವಿಧ್ಯಮಯ ಪ್ರಯೋಗಗಳ ಆಧಾರದ ಮೇಲೆ ಇಳುವರಿ, ವೆಚ್ಚ ಮತ್ತು ಶೆಲ್ಫ್-ಲೈಫ್ಗೆ ಸಂಬಂಧಿಸಿದ ಹೇಳಿಕೆಗಳನ್ನು ಪ್ರಸ್ತಾಪಿಸಲಾಗಿದೆ.

  • ಹತ್ತಿ, ಮೆಕ್ಕೆಜೋಳ, ಈರುಳ್ಳಿ
Open chat
Hello
Can we help you?
Mahadhan SMARTEK