ಮಹಾಧನ ಶೈನ್
- ಜೈವಿಕ ಉತ್ಪನ್ನ
- ಅಮೈನೋ ಆಮ್ಲಗಳು ಮತ್ತು ಬೆಳವಣಿಗೆಯ ಉತ್ತೇಜಕಗಳನ್ನು ಹೊಂದಿರುತ್ತದೆ
- ಬೆಳೆಗಳ ಒಟ್ಟಾರೆ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
- ಬೆಳೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಇಳುವರಿಯನ್ನು ಹೆಚ್ಚಿಸುತ್ತದೆ.
- ಇಳುವರಿ ಹೆಚ್ಚಿಸಲು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ ಪಡೆಯಲು ಹಾಗು ಹೆಚ್ಚಿನ ಆಧಾಯ ಗಳಿಸಲು ರೈತರು ರೈತರಿಗೆ ಸಹಕಾರಿಯಾಗಿದೆ.
- ಕಬ್ಬು, ಹತ್ತಿ, ಸೋಯಾಬೀನ್, ಗೋಧಿ, ದ್ರಾಕ್ಷಿ, ದಾಳಿಂಬೆ, ಬಾಳೆಹಣ್ಣು, ಈರುಳ್ಳಿ, ಟೊಮೆಟೊ, ಆಲೂಗಡ್ಡೆ, ತರಕಾರಿಗಳು ಮತ್ತು ಹೂವಿನ ಬೆಳೆಗಳು
Available In