ಕ್ರಾಪ್ಟೆಕ್ 9:24:24
- ಬೆಳೆಗೆ ಅಗತ್ಯವಾದ ಸಾರಜನಕ, ರಂಜಕ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸಲ್ಫರ್, ಬೋರಾನ್, ಸತುವು ಮತ್ತು ಕಬ್ಬಿಣ ಪೋಷಕಾಂಶವನ್ನು ಹೊಂದಿದೆ
- ಕ್ರಾಪ್ಟೆಕ್ ನ್ಯೂಟ್ರಿಯೆಂಟ್ ಅನ್ಲಾಕ್ ತಂತ್ರಜ್ಞಾನವನ್ನು (NUT) ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಮಹಾಧನ ಕಂಪನಿಯ ನವೀನ ರಸಗೊಬ್ಬರವಾಗಿದೆ
- ಇದರ ವಿಶಿಷ್ಟವಾದ ನ್ಯೂಟ್ರಿಯೆಂಟ್ ಅನ್ಲಾಕ್ ತಂತ್ರಜ್ಞಾನವು ಮಣ್ಣಿನಲ್ಲಿ ರಸಗೊಬ್ಬರದ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಬೆಳೆಗಳಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
- ಇದು ಸಮತೋಲಿತ ಪೋಷಣೆಯನ್ನು ಒದಗಿಸಲು ಬೆಳೆಗೆ ಅಗತ್ಯವಾದ ಪ್ರಾಥಮಿಕ, ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಹೊಂದಿದೆ.
- ಇದು ಭಾರತದಲ್ಲಿಯೇ ವಿಶಿಷ್ಟವಾದ ಮತ್ತು ನೂತನ ರಸಗೊಬ್ಬರವಾಗಿದೆ.
- Balance nutrients available helps in active root development and helps in vigorous growth.
- ಇಳುವರಿಯನ್ನು ಶೇ. 10-12% * ಹೆಚ್ಚಿಸುತ್ತದೆ
- Reduces around 10% extra expense on fertilizer. *
- ಕಾರ್ಖಾನೆಗೆ ಸಾಗಿಸುವ ಕಬ್ಬಿನ ಪ್ರಮಾಣದಲ್ಲಿ ಶೇಕಡಾ 5ರಷ್ಟು ಹೆಚ್ಚಳ.
- ಇಂಟರ್ನೋಡ್ಗಳ ಸಂಖ್ಯೆಯಲ್ಲಿ ಶೇಕಡಾ 5ರಷ್ಟು ಹೆಚ್ಚಳ
*Disclaimer: claims related to yield, spend and storability are based on various trials taken on farmers’ plots in Maharashtra