ಮಹಾಧನ ಸೊಲುಟೇಕ್ ಟೊಮೇಟೊ

  • ಮಹಾಧನ ಸೊಲುಟೇಕ್ ಟೊಮೇಟೊ ಎಂದು ಕರೆಯಲ್ಪಡುವ ಈ ರಸಗೊಬ್ಬರಗಳನ್ನು ಟೊಮೆಟೊ ಬೆಳೆಗೆ ಬೆಳವಣಿಗೆಯ ಹಂತಕ್ಕೆ ಅನುಗುಣವಾಗಿ, 3
    ಬೆಳೆವಣಿಗೆಯ ಹಂತದ ನಿರ್ದಿಷ್ಟ ಉತ್ಪನ್ನವಾಗಿವೆ.
  • ಈ ಉತ್ಪನ್ನಗಳು ಶೇ. 100 ರಷ್ಟು ನೀರಿನಲ್ಲಿ ಕರಗುತ್ತವೆ ಮತ್ತು ಡ್ರಿಪ್ ನಲ್ಲಿ ಬಳಸಬಹುದಾಗಿದೆ.
  • ಈ ಉತ್ಪನ್ನಗಳು ಕಡಿಮೆ pH (ರಸಸಾರ) ಅನ್ನು ಹೊಂದಿರುತ್ತವೆ ಮತ್ತು ಇವು ಕ್ಲೋರೈಡ್ ಮುಕ್ತವಾಗಿವೆ.
ಶ್ರೇಣಿ ಸಂಯೋಜನೆ ಬೆಳೆಯ ಹಂತ ಬಳಸುವ ಸಮಯ (ನಾಟಿ ಮಾಡಿದ ದಿನಗಳ ನಂತರ) ಪ್ರಮಾಣ (ಕೆಜಿ/ಎಕರೆ)
ಸೊಲುಟೆಕ್ ಟೊಮೇಟೊ ಗ್ರೇಡ್ 1 17:14:9+TE ಬೆಳವಣಿಗೆ ಹಂತ 11-50 55 ಕೆಜಿ
ಸೊಲುಟೆಕ್ ಟೊಮೇಟೊ ಗ್ರೇಡ್ 2 13:12:19+TE ಹೂವು ಹಾಗು ಕಾಯಿ ಕಟ್ಟುವ ಹಂತ 51 – 75 55 ಕೆಜಿ
ಸೊಲುಟೆಕ್ ಟೊಮೇಟೊ ಗ್ರೇಡ್ 3 9:8:28+TE ಕಾಯಿ ಬಲಿಯುವಿಕೆ ಹಾಗು ಕಟಾವು 76-120 & ದಿನಗಳ ನಂತರ 55 ಕೆಜಿ
  • N, P, K, ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಚೀಲೇಟೆಡ್ ರೂಪದಲ್ಲಿ ಟೊಮೇಟೊ ಬೆಳೆಯ ಬೆಳವಣಿಗೆಯ ಹಂತವಾರು ಅವಶ್ಯಕತೆಯ ಪ್ರಕಾರ ಒಳಗೊಂಡಿದೆ.
  • ಇದು ಬೆಳೆ ಮತ್ತು ಬೆಳವಣಿಗೆಯ ಹಂತಕ್ಕೆ ನಿರ್ದಿಷ್ಟವಾಗಿ ಕಸ್ಟಮೈಸ್ ಮಾಡಿದ ಪೋಷಕಾಂಶದ ಪರಿಹಾರವಾಗಿದೆ
  • ಇದು ಟೊಮೇಟೊ ಬೆಳೆಯ ವಿವಿಧ ಹಂತಗಳಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸುತ್ತದೆ.
  • ಬೆಳೆಗಳ ಆರಂಭಿಕ ಬೆಳವಣಿಗೆಯನ್ನು ತ್ವರಿತ ಗೊಳಿಸಿ ಮತ್ತು ಬೆಳೆಯ ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
  • ಹೇರಳವಾಗಿ ಹೂವು ಬಿಡಲು, ಕಾಯಿ ಕಟ್ಟಲು ಮತ್ತು ಸಾಕಷ್ಟು ಹಣ್ಣುಗಳನ್ನು ಪಡೆಯಲು ಸಹಾಯ ಮಾಡುತ್ತದೆ
  • ಹೆಚ್ಚಿನ ಸಂಖ್ಯೆಯ ಕೊಯ್ಲುಗಳು (ಒಟ್ಟಾರೆ 25-30 ಕೊಯ್ಲುಗಳು)
  • ಹೆಚ್ಚು ಹೊಳಪು ಹೊಂದಿರುವ ಹಣ್ಣುಗಳು
  • ಹೆಚ್ಚಿನ ಇಳುವರಿ (ಶೇ. 15-20 ರಷ್ಟು)
Open chat
Hello
Can we help you?
Mahadhan SMARTEK