ಮಹಾಧನ ಡಿಎಪಿ ರಸಗೊಬ್ಬರ

(Di Ammonium Phosphate)
  • ಇದರಲ್ಲಿ ಶೇಕಡಾ 18ರಷ್ಟು ನೈಟ್ರೋಜನ್ ಮತ್ತು ಶೇಕಡಾ 46ರಷ್ಟು ರಂಜಕವಿದೆ.
  • ಡಿಎಪಿ ಹೆಚ್ಚಿನ ನೀರಿನಲ್ಲಿ ಕರಗುವ ರಂಜಕವನ್ನು ಹೊಂದಿರುತ್ತದೆ, ಇದು ಬೇರಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಬೆಳೆಯ ಬೆಳವಣಿಗೆಗೆ ಸಹಕಾರಿಯಾಗಿದೆ.
  • ನೈಟ್ರೋಜನ್ ಮತ್ತು ರಂಜಕದ ಅನುಪಾತವು ಬೇಳೆಕಾಳು ಮತ್ತು ಎಣ್ಣೆಕಾಳು ಬೆಳೆಗಳಿಗೆ ಸೂಕ್ತವಾಗಿದೆ.
    • ಹೂವು ಮತ್ತು ಹಣ್ಣಿನ ಬೆಳವಣಿಗೆ ಹಾಗು ಅವುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ, ಇದು ಬೆಳೆಯ ಗುಣಮಟ್ಟ ಮತ್ತು ಇಳುವರಿಯನ್ನು ಸುಧಾರಿಸುತ್ತದೆ.
    • ಸುಣ್ಣಯುಕ್ತ ಮತ್ತು ಕ್ಷಾರೀಯ ಮಣ್ಣುಗಳಿಗೆ ಸೂಕ್ತವಾಗಿದೆ

  • ಕಬ್ಬು, ಹತ್ತಿ, ಎಣ್ಣೆಕಾಳುಗಳು ಮತ್ತು ಬೇಳೆಕಾಳು ಬೆಳೆಗಳು
Available In

To Know More, Download PDF

Category:
Open chat
Hello
Can we help you?
Mahadhan SMARTEK